ಕೂಲ್‌ಗಣೇಶ್ ಮಾತಿನ ಮನೆಯಲ್ಲಿ
Posted date: 31 Mon, Dec 2012 ? 04:17:36 PM

ಮೆಘಾ ಮೈಂಡ್ ಪ್ರೊಡಕ್ಷನ್ ಲಾಂಛನದಲ್ಲಿ ಬಿ. ಸುರೇಶ್ ಪಿ. ಸುರೇಂದ್ರ ನಿರ್ಮಿಸುತ್ತಿರುವ ಕೂಲ್ ಗಣೇಶ ಚಿತ್ರಕ್ಕೆ ಪ್ರಸಾದ್ ರೆಕಾರ್ಡಿಂಗ್ ಸ್ಟುಡಿಯೋವಿನಲ್ಲಿ ಡಬ್ಬಿಂಗ್ ಕಾರ್ಯ ಸಾಗುತ್ತಿದೆ.  ಈ ಚಿತ್ರಕ್ಕೆ ಕಥೆ-ಚಿತ್ರಕಥೆ- ಬಿ.ಎಂ. ಸುರೇಶ್, ನಿರ್ದೇಶನ-ವಸಂತ್, ಛಾಯಾಗ್ರಹಣ-ರಮೇಶ್ ಬಾಬು, ಸಂಗೀತ-ಮಣಿಕಾಂತಕದ್ರಿ, ಸಂಕಲನ-ಕೆ.ಎಂ. ಪ್ರಕಾಶ್, ಸಾಹಸ-ಥ್ರಿಲ್ಲರ್ ಮಂಜು, ಸಹಕಾರ ನಿರ್ದೇಶನ-ಲಕ್ಷ್ಮಣ್ ಬಾಬು, ಕಲೆ-ಕನಕ, ನಿರ್ವಹಣೆ-ದಾಡಿ ರಮೇಶ್, ತಾರಾಗಣದಲ್ಲಿ - ನವರಸನಾಯಕ ಜಗ್ಗೇಶ್, ತಸುಕೌಶಿಕ್, ಆರ್.ಎನ್. ಸುದರ್ಶನ್, ಶೈಲಶ್ರೀ, ಶೋಭರಾಜ್, ಗಿರಿಜಾ ಲೋಕೇಶ್, ಜೀವನ್, ಕುರಿಪ್ರತಾಪ್, ಚಿದಾನಂದ್, ಹ್ಯಾರಿಜೋಸ್, ಶಂಕರ್ ಪಾಟೀಲ್, ಸಂಗಮೇಶ ಉಪಾಸೆ, ಅಪೂರ್ವ, ಅಕ್ಷಯ್ ಗೌಡ, ಸಂತೋಷ್, ಗಂಗಾಧರ್ ಮುಂತಾದವರಿದ್ದಾರೆ.  

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed